ತರ್ಲೆ ಪ್ರಶ್ನೆ ಉತ್ತರಗಳು: 👉ತಾಜ್ ಮಹಲ್ ಎಲ್ಲಿದೆ? ಉತ್ತರ: ಕಟ್ಟಿದ ಜಾಗದಲ್ಲೇ -------------------------------------------------------------- 👉ಚಳಿಗಾಲದಲ್ಲಿ ಐಸ್ ಕ್ರೀಂ ತಿಂದರೆ ಏನಾಗುತ್ತದೆ? ಉತ್ತರ: ಕಪ್ ಖಾಲಿ ಆಗುತ್ತದೆ ------------------------------------------------------ 👉ಎರಡು ಮಾವಿನ ಹಣ್ಣುಗಳನ್ನು ಮೂರು ಜನರಿಗೆ ಹೇಗೆ ಹಂಚುವುದು? ಉತ್ತರ: ಜ್ಯೂಸ್ ಮಾಡಿ ------------------------------------------------------ 👉ಬಸ್ಸಿನಲ್ಲಿ ಎಷ್ಟು ಜನ ಕುಳಿತು ಕೊಳ್ಳಬಹುದು? ಉತ್ತರ: ಹಿಡಿಸುವಷ್ಟು ಜನ ------------------------------------------------------- 👉ಆಫ್ರಿಕಾ ಗಿರಿಜನರು ಬಾಳೆಹಣ್ಣನ್ನು ಹೇಗೆ ತಿನ್ನುತ್ತಾರೆ? ಉತ್ತರ: ಸುಲಿದುಕೊಂಡು ------------------------------------------------------ 👉ನಿದ್ರೆಯಲ್ಲಿ ಮಂಚದಿಂದ ಕೆಳಗೆ ಬಿದ್ದರೆ ಏನಾಗುತ್ತದೆ? ಉತ್ತರ: ಎಚ್ಚರ ಆಗುತ್ತದೆ ------------------------------------------------------- 👉ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಯಾಕೆ ಹಾಕಿರುತ್ತಾರೆ? ಉ: ಡ್ರೈವರ್ ನ ನಿದ್ರೆಯಿಂದ ಎಚ್ಚರಿಸಲು ----------------------------------------------------- 👉ಮೊಬೈಲ್ ಫೋನ್ ಕಳೆದುಹೋದರೆ ಏನಾಗುತ್ತದೆ? ಉ: ಮನಃಶಾಂತಿ ಫ್ರೀ ಯಾಗಿ ಬರುತ್ತದೆ -------...
Posts
Showing posts from August, 2020
RCB ತಂಡದಿಂದ ಬಿಟ್ಟು ಹೋದ TOP 05 ಆಟಗಾರರು
- Get link
- X
- Other Apps
RCB ತಂಡದಿಂದ ಬಿಟ್ಟು ಹೋದ TOP 05 ಆಟಗಾರರು RCB ತಂಡದಿಂದ ಹೊರ ಬಂದ ನಂತರ ಮುಂದಿನ ಐಪಿಎಲ್‌ನಲ್ಲಿ ಯಶಸ್ಸನ್ನು ಕಂಡುಕೊಂಡ ಐದು ಮಾಜಿ RCB ಆಟಗಾರರ ಬಗ್ಗೆ ತಿಳಿದುಕೊಳ್ಳಣ ಮೊದಲನೆದಾಗಿ 01) Rahul dravid: the wall of cricket ಎಂಬ ಬಿರುದನ್ನ ಹೊಂದಿರುವ ನಮ್ಮ ನಾಡಿನ ಹುಡುಗ ರಾಹುಲ ದ್ರಾವಿಡ ಇವರು RCB ತಂಡದ ಮೊದಲ ನಾಯಕರಾಗಿ ತಮ್ಮ ಜವಬ್ದಾರಿಯನ್ನ ಅಚ್ಚುಕಟ್ಟಾಗಿ ನಿಬಾಹಿಸಿದರು. 2010 ರ ನಂತರ RCB ತಂಡದಿಂದ ಹೊರ ಬಂದು shane warne ನಾಯಕತ್ವದ Rajasthan Royals team ನನ್ನ ಸೇರಿಕೋಂಡು ಆ season ನಲ್ಲಿ ಅದ್ಬುತ batting ಮಾಡುವ ಮೊಲಕ RCB ಮತ್ತು ಇನ್ನಿತರ ತಂಡಗಳನ್ನ ಚಕಿತಗೊಳಿಸಿದರು. 02) shane watson: shane watson ನವರು Rajasthan Royals team ನನ್ನ ಸೇರುವ ಮುಖಾಂತರ ಐಪಿಎಲ್‌ಗೆ ಪಾದಪ್ರಣೆ ಮಾಡಿದರು.RCB ತಂಡ ಬಾರಿ ಮೊತ್ತಕ್ಕೆ 2016ರಂದು ಸರಿ ಸುಮಾರು 9.5 ಕೋಟಿ ರುಪಾಯಿಗೆ shane watson ನನ್ನ ಖರಿದಿಸಿದ್ದರು. RCB ಬ್ಯಾಟಿಂಗನ ಹೆಚ್ಚಿನ ಭಾಗವನ...