RCB ತಂಡದಿಂದ ಬಿಟ್ಟು ಹೋದ TOP 05 ಆಟಗಾರರು

 RCB ತಂಡದಿಂದ ಬಿಟ್ಟು ಹೋದ TOP 05 ಆಟಗಾರರು


 RCB ತಂಡದಿಂದ ಹೊರ ಬಂದ ನಂತರ ಮುಂದಿನ ಐಪಿಎಲ್‌ನಲ್ಲಿ ಯಶಸ್ಸನ್ನು ಕಂಡುಕೊಂಡ ಐದು ಮಾಜಿ RCB ಆಟಗಾರರ ಬಗ್ಗೆ ತಿಳಿದುಕೊಳ್ಳಣ ಮೊದಲನೆದಾಗಿ

         


                           

01) Rahul dravid: the wall of cricket ಎಂಬ ಬಿರುದನ್ನ ಹೊಂದಿರುವ ನಮ್ಮ ನಾಡಿನ ಹುಡುಗ ರಾಹುಲ ದ್ರಾವಿಡ ಇವರು RCB ತಂಡದ ಮೊದಲ ನಾಯಕರಾಗಿ ತಮ್ಮ ಜವಬ್ದಾರಿಯನ್ನ ಅಚ್ಚುಕಟ್ಟಾಗಿ ನಿಬಾಹಿಸಿದರು. 2010 ರ ನಂತರ RCB ತಂಡದಿಂದ ಹೊರ ಬಂದು shane warne ನಾಯಕತ್ವದ Rajasthan Royals team ನನ್ನ ಸೇರಿಕೋಂಡು ಆ season ನಲ್ಲಿ ಅದ್ಬುತ batting ಮಾಡುವ ಮೊಲಕ RCB ಮತ್ತು ಇನ್ನಿತರ ತಂಡಗಳನ್ನ ಚಕಿತಗೊಳಿಸಿದರು.

                                   


  

02) shane watson: shane watson ನವರು Rajasthan Royals team ನನ್ನ ಸೇರುವ ಮುಖಾಂತರ ಐಪಿಎಲ್‌ಗೆ ಪಾದಪ್ರಣೆ ಮಾಡಿದರು.RCB ತಂಡ ಬಾರಿ ಮೊತ್ತಕ್ಕೆ 2016ರಂದು ಸರಿ ಸುಮಾರು 9.5 ಕೋಟಿ ರುಪಾಯಿಗೆ shane watson ನನ್ನ ಖರಿದಿಸಿದ್ದರು. RCB ಬ್ಯಾಟಿಂಗನ ಹೆಚ್ಚಿನ ಭಾಗವನ್ನು 2016 ವಿರಾಟ ಕೊಹ್ಲಿ ಮಾಡಿದರೆ, 2017ರ ಅವೃತಿಯ ಸ್ಪರ್ಧೆ watson ದೊಡ್ಡ ಪಾತ್ರ ವಹಿಸಿದ್ದರು. ಇದು ಎಬಿಡಿ ಮತ್ತು ಕೊಹ್ಲಿ ಇಬ್ಬರು ಗಾಯಗಳಿಂದಾಗಿ ಪಂದ್ಯಾವಳಿಯ ಪ್ರಾರಂಬದಲ್ಲಿ ತಪ್ಪಿಸಿಕೊಂಡರು,. ಆಗ RCB ತಂಡದ ನಾಯಕತ್ವವಹಿಸಿದ್ದ ವ್ಯಾಟ್ಸನ ಅವರು ಇನ್ನಿಂಗ್ಸ್‌ ಅನ್ನು ತೆರೆದರು ಅದರೆ ಅದು ಇಷ್ಟಪಡುವಷ್ಟು ಪರಿಣಾಮಕಾರಿಯಾಗಿರಲಿಲ್ಲ. ಇದರ ಪರಿಣಾಮವಾಗಿ ಕೆವಲ ಒಂದು season ನಂತರ ಅಸ್ಟ್ರೇಲಿಯಾದ ಅಲ್ರೌಂಡರ ಅನ್ನು RCB ಕ್ಯಾಂಪ್ನಿಂದ ಬಿಡುಗಡೆ ಮಾಡಲಾಯಿತು. ಮತ್ತು ಎಂ ಎಸ್‌ ದೋನಿಯ ಚೆನ್ನ್ಯೆ ಸುಪರ ಕಿಂಗ್ಸ ಖರೀದಿಸಿತು shane watson ಪ್ರತಿ ಪಂದ್ಯದಲ್ಲೂ CSKಗಾಗಿ ಇನ್ನಿಂಗ್ಸ್‌ನನ್ನು ತೆರೆಯುತ್ತದ್ದರು ಮತ್ತು ಅವರ ಪ್ರಶಸ್ತ್ರಿ ವಿಜೇತ ಪ್ರಮುಖ ಕೊಡುಗೆ ನೀಡಿದ್ದರು. shane watson ಐಪಿಎಲ್‌ 2018 ರಲ್ಲಿ ಕೇವಲ 15 ಇನ್ನಿಂಗ್ಸ್‌ನಲ್ಲಿ 555 ರನ್‌ ಗಳಿಸಿ ಎರದು ಶತಕಗಳನ್ನು ಗಳಿಸಿದ್ದರು. ಮತ್ತು ಅದರಲ್ಲಿ ಒಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಪೈನಲ್‌ ನಲ್ಲಿ ಅಜೇಯರಾಗಿದ್ದರು.


                                      





03)quinton de kock: ಒಬ್ಬ ಒಳ್ಳೆಯ batsman ಮತ್ತು wicket kipper ಆಗಿದ್ದ Quinton de kock. 2018 IPL ಆವೃತಿಗೆ ಇವರನ್ನು rcb ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಅಲ್ಲಿ ಇವರು ಉತ್ತಮ ಪ್ರದರ್ಶನ ನೀಡಿ ತಮ್ಮ ತಂಡದ ಅಭಿಮಾನಿಗಳಿಗೆ ಹೊಸ ಭರವಸೆ ಮುಡಿಸಿದರು. ಉತ್ತಮ ಪ್ರದರ್ಶನ ನೀಡುತ್ತಿದ de kock ರನ್ನ 2019 ರ IPL ನ ಆವೃತ್ತಿಯಲ್ಲಿ ತಂಡದಿಂದ ಕೈ ಬಿಟ್ಟರು ಇದರಿಂದ ಅಭಿಮಾನಿಗಳಿಗೆ ನಿರಾಸೆ ಮೂಡಿತು.De kock IPL 2019 ರ ಆವೃತಿಗೆ ಮುಂಬೈ ಇಂಡಿಯನ್ಸ್ ಕ್ಯಾಂಪ್ ಗೆ ಸೇರಿಕೊಂಡರು. ಅವರು ಆ season ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಆಟಗಾರರಲ್ಲಿ ಮೂರನೇ ಸ್ಥಾನದಲ್ಲಿದ್ದರು. ಅವರು ಕೇವಲ 16 ಇನ್ನಿಂಗ್ಸ್ ಗಳಲ್ಲಿ 529 ರನ್ ಗಳಿಸಿದರು.

           


04) Chris gayle: Chris Gayle ರವರು IPL ನ 2009ರ ಆವೃತಿಗೆಆವೃತಿಗೆ kolkata knight Riders ಪಟ್ಟಿಗೆ ಸೇರುವ ಮುಖಾಂತರ IPL ನ journey ಯನ್ನ start ಮಾಡಿದರು.chris gayle ರನ್ನ Rcb ತಂಡ 2011 ರಂದು ಖರೀದಿಸಿದರು ಅವರು 2011 ರಿಂದ 2017 ರವರೆಗೆ Rcb ಪರವಾಗಿ ವಿರಾಟ್ ನೇತೃತ್ವದ ತಂಡದಲ್ಲಿ ಹಲವು ಪಂದ್ಯಗಳನ್ನ ಆಡಿದರು.ಮತ್ತು ಸುಮಾರು 06 ವರ್ಷಗಳ ಕಾಲ Chris gayle Rcb ತಂಡದಲ್ಲಿ ಇದ್ದರು. ಮತ್ತು ಅಪಾರ Rcb ಅಭಿಮಾನಿಗಳನ್ನ ಹೊಂದಿದ್ದರು. IPL ನ 2018 ರ ಆವೃತ್ತಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ team ನನ್ನ ಸೇರಿದರು. ಆ season ನಲ್ಲಿ ಸ್ಪೋಟಕ ಬ್ಯಾಟ್ಸಮನ್ ರಾಗಿ ಗುರಿಸಿಕೊಂಡು 11 ಇನ್ನಿಂಗ್ಸ್ ಗಳಲ್ಲಿ 368 ರನ್ ಗಳಿಸಿದರು ಮತ್ತು ಅವರ ಹೆಸರಿಗೆ ಒಂದು ಶತಕ ಕೊಡ ಸೇರಿಸಿದರು.

             


05) KL Rahul:KL Rahul ರವರು ಮೊದಲ ಬಾರಿಗೆ IPL ಅಡಿದ್ದು 2013ರಲ್ಲಿ. Rcb ತಂಡ ಇವರನ್ನ 10 ಲಕ್ಷ ರೂಪಾಯಿಗೆ ಹರಾಜಿನಲ್ಲಿ ಗೆದ್ದು ತಮ್ಮ ತಂಡಕ್ಕೆ ಸೇರಿಸಿಕೊಂಡರು.Rcb ತಂಡಕೆ ಸೇರಿದ ನಂತರ ಇವರಿಗೆ ತಂಡದಲ್ಲಿ ಆಡಲು ಅಷ್ಟೊಂದು ಅವಕಾಶ ಸಿಗಲಿಲ್ಲ.ಅವರು ಕೇವಲ 05 ಪಂದ್ಯಗಳನ್ನ ಆಡಿ ಕೇವಲ 20 ರನ್ ಕಲೆಹಾಕಿದ್ದರು. ನಂತರ 2014ರ IPL ನಲ್ಲಿ Sunrisers Hyderabad ತಂಡಕ್ಕೆ ಸೇರಿದರು.2016 ರ IPL ನಲ್ಲಿ ಮತ್ತೆ ತಮ್ಮ ತವರು ತಂಡಕ್ಕೆ(Rcb) ಸೇರಿದ್ದರು.2016 - 2017 ರಲ್ಲಿ Rcb ಪರ ಬ್ಯಾಟಿಂಗ್ ಬಿಸಿದ್ದ ಇವರು ಎರಡು ವರ್ಷಗಳ ಕಾಲ Rcbನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು ಮುಂದಿನ 2018 ರ IPL ನಲ್ಲಿ Rcb ತಂಡ ಇವರನ್ನ ತಂಡದಿಂದ ಕೈ ಬಿಟ್ಟರು ನಂತರ ಪಂಜಾಬ್ ಗೆ ಸೇರಿದ್ದರು. ಇಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು ಈ ಮೂಲಕ ಮುಂಭ ಬರುವ ಐಪಿಲ್ ನಲ್ಲಿ ಪಂಜಾಬ್ ಮಾಲೀಕರು ಇವರಿಗೆ ತಂಡವನ್ನ ಮುನ್ನೆಡೆಸುವ ಅವಕಾಶ ಮಾಡಿಕೊಟ್ಟಿದ್ದಾರೆ.



             



Comments

Popular posts from this blog

ಪ್ರಧಾನಿ ಮೋದಿಯವರ ವೈಯಕ್ತಿಕ ಟ್ವಿಟರ್ ಅಕೌಂಟ್ ಹ್ಯಾಕ್.

PUBG ಸೇರಿದಂತೆ 118 ಆ್ಯಪ್​ಗಳು ಭಾರತದಲ್ಲಿ ಬ್ಯಾನ್